- ಮೆಟ್ರಿಕ್ ಮೇಳದ ಪ್ರಮುಖ ಚಟುವಟಿಕೆಗಳು :
- ಉದ್ಘಾಟನೆ
- ಗಣಿತದ ಆಟಗಳು ಮತ್ತು ಸ್ಪರ್ಧೆಗಳು
- ವಿನೋದ ಗಣಿತ
- ಅಳತೆ ಮಾಪಕಗಳ ಪ್ರದರ್ಶನ
- ಗ್ರಾಮ ಸಮೀಕ್ಷೆ
- ಮೆಟ್ರಿಕ್ ಸಂತೆ
- ಗ್ರಾಮೀಣ ಕ್ವಿಜ್
- ಸಮಾರೋಪ
ಉದ್ಘಾಟನೆ :
ಸಾಮಾನ್ಯವಾಗಿ ಪ್ರತಿಯೊಂದು ಕಾರ್ಯಕ್ರಮವು ಗಣ್ಯರಿಂದ ಉದ್ಘಾಟನೆ ಗೊಳ್ಳುವುದರೊಂದಿಗೆ ಪ್ರಾರಂಭಗೊಳ್ಳುವುದು ಸಂಪ್ರಾದಾಯವಾಗಿರುತ್ತದೆ. ಮೆಟ್ರಿಕ್ ಮೇಳವನ್ನು ವಿನೂತನ ರೀತಿಯಲ್ಲಿ ಉದ್ಘಾಟಿಸಲು ಯೋಜಿಸಬಹುದು. 12.00 ಗಂಟೆಗೆ ಪ್ರಾರಂಭವಾಗುವುದು ಸೂಕ್ತ. ಉದ್ಘಾಟನೆಗಾಗಿ ಮೀಟರ್ ಚಕ್ರದ ಏಕ ಗಾಲಿಯ ಗಾಡಿಯನ್ನು ಬಳಸಿಕೊಳ್ಳುವುದು. ಈ ಮೀಟರ್ ಚಕ್ರದ ಅಂಚನ್ನು ಲೋಹದ ಪಟ್ಟಿಯ ಸಹಾಯದಿಂದ ಬಿಗಿಗೊಳಿಸಬೇಕು. ಒಂದು ಮರದ ಸಲಾಕೆಯನ್ನು ಚಕ್ರದ ಕೇಂದ್ರಕ್ಕೆ ಬಂಧಿಸುವುದರ ಮೂಲಕ ಏಕ ಗಾಲಿಯ ಗಾಡಿಯನ್ನು ಸಿದ್ಧಪಡಿಸಬೇಕು.
ಈ ಗಾಡಿಯು ಒಂದು ಸುತ್ತನ್ನು ಸುತ್ತುವುದರಿಂದ ಒಂದು ಮೀಟರ್ ದೂರವನ್ನು ಆವರಿಸುತ್ತದೆ. ಮೆಟ್ರಿಕ್ ಅಳತೆ ಪದ್ಧತಿಯಲ್ಲಿ ಉದ್ದದ ಏಕಮಾನ ಮೀಟರ್ ಆಗಿರುತ್ತದೆ. ಚಕ್ರವು ಪ್ರತೀ ಸುತ್ತನ್ನು ಪೂರ್ತಿಗೊಳಿಸಿದ ತಕ್ಷಣ ಒಂದು ಗಂಟೆಯ ಶಬ್ಧವನ್ನು ಉಂಟು ಮಾಡುವಂತೆ ಒಂದು ಸೈಕಲ್ ಗಂಟೆಯನ್ನು ಈ ಗಾಡಿಗೆ ಅಳವಡಿಸುವುದು.
ಶಾಲೆಯಿಂದ ಮುಖ್ಯ ರಸ್ತೆಗಿರುವ ದೂರವನ್ನು ಅಳೆಯುವ ಮೂಲಕ ಉದ್ಘಾಟನೆಯನ್ನು ಮಾಡುವುದು. ಇದಕ್ಕಾಗಿ ಉದ್ಘಾಟನೆಯ ಸಂದರ್ಭದಲ್ಲಿ ಈ ಗಾಡಿಯನ್ನು ಶಾಲೆಯ ಓರ್ವ ವಿದ್ಯಾರ್ಥಿನಿಯ ಕೈಗೆ ನೀಡಲಾಗಿತ್ತು. ಮೀಟರ್ ಚಕ್ರ ಪ್ರತೀ ಸುತ್ತಿನ ನಂತರ ನೀಡುವ ಗಂಟೆಯ ಶಬ್ಧವನ್ನು ಇತರೆ ವಿದ್ಯಾಥರ್ಿಗಳು ಎಣಿಸುವುದು. ಇದೇ ರೀತಿಯಲ್ಲಿ ಹಾಗೂ ಇನ್ನೂ ವಿಭಿನ್ನವಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಯೋಜಿಸಬಹುದು.

ಮೆಟ್ರಿಕ್ ಮೇಳದ ಪೂರ್ವ ಸಿದ್ಧತೆ
1. ಮೆಟ್ರಿಕ್ ಮೇಳಕ್ಕೆ ಸೂಕ್ತವಾದ ಜನವಸತಿ ಪ್ರದೇಶ/ಶಾಲೆಯನ್ನು ಆಯ್ಕೆ ಮಾಡುವುದು.
2. ಮೆಟ್ರಿಕ್ ಮೇಳದ ದಿನಾಂಕವನ್ನು ನಿಗದಿಗೊಳಿಸುವುದು.
3. ಮೆಟ್ರಿಕ್ ಮೇಳ ಸಂಘಟಿಸಲು ಸಂಪನ್ಮೂಲ ಶಿಕ್ಷಕರ ತಂಡ ರಚಿಸುವುದು.
4. ಮೆಟ್ರಿಕ್ ಮೇಳದ ಸಂಪನ್ಮೂಲ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ ನಡೆಸುವುದು.
6. ಪ್ರಾಯೋಜಕರನ್ನು ಹುಡುಕುವುದು ಮತ್ತು ಲಘು ಪ್ರಮಾಣದಲ್ಲಿ ದೇಣಿಗೆಯನ್ನು ಸಂಗ್ರಹಿಸುವುದು.
7. ವಸ್ತು ಪ್ರದರ್ಶನಕ್ಕೆ ಸಾಕಷ್ಟು ಪೂರ್ವಸಿದ್ಧತೆಯನ್ನು ನಡೆಸುವುದು.
8. ಸಂತೆ, ಕ್ವಿಜ್ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದುಕ್ಕಾಗಿ ವಿಭಿನ್ನ ಜವಾಬ್ದಾರಿ ಗುಂಪುಗಳನ್ನು ರಚಿಸುವುದು.
9. ಕರಪತ್ರಗಳು ಮತ್ತು ಬ್ಯಾನರ್ಗಳನ್ನು ಸಿದ್ಧ ಪಡಿಸಿಕೊಳ್ಳುವುದು.
10. ಕರಪತ್ರಗಳನ್ನು ಹಂಚುವುದರ ಮೂಲಕ ಮತ್ತು ಡಂಗೂರ ಸಾರುವುದರ ಮೂಲಕ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು.
11. ವಿದ್ಯಾರ್ಥಿಗಳಿಗೆ ಮತ್ತು ಸಮುದಾಯದ ಸದಸ್ಯರಿಗೆ ವಿಭಿನ್ನ ಸ್ಪರ್ಧೆಗಳನ್ನು ಯೋಜಿಸುವುದು.
12. ಮೆಟ್ರಿಕ್ ಮೇಳ ನಡೆಯುವ ಶಾಲೆ ಮತ್ತು ಗ್ರಾಮವನ್ನು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಅಲಂಕಾರ ಗೊಳಿಸುವುದು.
ಮೇಳಕ್ಕೆ ಮುನ್ನ .......
. ಅಳತೆಯ ಸಾಧನಗಳನ್ನು ತಯಾರಿಸಿಕೊಳ್ಳಬೇಕು:
1) ಉದ್ದವನ್ನು ಅಳತೆ ಮಾಡುವ ಸಾಧನಗಳು:
ಅ) ಅಳತೆಪಟ್ಟಿ, ಅಳತೆಟೇಪು, ಜಾರುವ ಕ್ಯಾಲಿಪರ್ಸ್, ಸ್ಕ್ರೂಗೇಜ್, ದ್ವಿಭಾಜಕ, ಕೋನಮಾಪಕ ಮುಂತಾದವು.
ಕೋನ ಮಾಪಕದ ಚಿತ್ರ ಹಾಕಬೇಕು
ಅ) ಸುಮಾರು 5 ಮೀಟರ್ ಉದ್ದದ ಹಗ್ಗವನ್ನು ತೆಗೆದುಕೊಂಡು ಪ್ರತಿ ಒಂದು ಮೀಟರ್‌ಗೆ ಒಂದು ಗಂಟು ಹಾಕಿ, ಅದರ ಮೇಲೆ ಬಣ್ಣದಿಂದ ಗುರುತುಹಾಕಿ. ಕೊನೆಯ ಒಂದು ಮೀಟರ್ನಲ್ಲಿ 10 ಸೆಂಟಿಮೀಟರ್ಗೆ ಒಂದರಂತೆ ಗುರುತು ಮಾಡಿಕೊಳ್ಳಿ.
2) ರಾಶಿಯನ್ನು ಅಳತೆಮಾಡುವ ಸಾಧನಗಳು:
ಅ) ವಿವಿಧ ಬಗೆಯ ತಕ್ಕಡಿಗಳನ್ನು ತಯಾರಿಸಿಕೊಳ್ಳಬೇಕು.
ಆ) ತೂಕದ ಬಟ್ಟುಗಳನ್ನು ಸಂಗ್ರಹಿಸಿಕೊಳ್ಳಬೇಕು.
ಇ) ನಾಣ್ಯಗಳನ್ನು ಮತ್ತು ಪ್ಲಾಸ್ಟಿಕ್ಚೀಲದಲ್ಲಿ ತುಂಬಿದ ನಿರ್ದೀಷ್ಟ ತೂಕದ ಮರಳನ್ನು ತೂಕದ ಬಟ್ಟುಗಳಿಗೆ ಬದಲಾಗಿ ಬಳಸಬಹುದು.
ಈ) ವಿವಿಧ ಬಗೆಯ ಬೀಜಗಳು, ಸಣ್ಣ ಗಾತ್ರದ ನುಣುಪಾದ ಕಲ್ಲುಗಳು.
3) ಕಾಲವನ್ನು ಅಳತೆ ಮಾಡುವ ಸಾಧನಗಳು:
ಅ) ಕೈಗಡಿಯಾರ ಆ) ನಿಲುಗಡಿಯಾರ ಇ) ಮರಳು ಗಡಿಯಾರ ಈ) ಸೌರ ಗಡಿಯಾರ ಉ) ಸೆಕೆಂಡ್ಸ್ ಲೋಲಕ.
4) ದ್ರವವನ್ನು ಅಳತೆ ಮಾಡುವ ಸಾಧನಗಳು:
ಅ) ಅಳತೆ ಜಾಡಿಗಳು (ಅಳತೆ ಜಾಡಿಗಳ ಚಿತ್ರ ಹಾಕಬೇಕು)
ಆ) ಲೀಟರ್ ಸೆಟ್ಗಳು (ಲೀಟರ್ ಸೆಟ್ಗಳ ಚಿತ್ರ ಹಾಕಬೇಕು)
ಇ) ಪ್ಲಾಸ್ಟಿಕ್ ಅಥವಾ ಗಾಜಿನ ಸೀಸೆಗಳನ್ನು ಬಳಸಿ ಅಳತೆ ಜಾಡಿಯನ್ನು ತಯಾರಿಸಿಕೊಳ್ಳಬಹುದು.
5) ಉಷ್ಣತೆಯನ್ನು ಅಳತೆಮಾಡುವ ಸಾಧನಗಳು:
ಅ) ಸಾಮಾನ್ಯ ಉಷ್ಣತಾಮಾಪಕ
ಆ) ವೈದ್ಯಕೀಯ ಉಷ್ಣತಾಮಾಪಕ
ಇ) ಕನಿಷ್ಠ ಮತ್ತು ಗರಿಷ್ಠ ಉಷ್ಣತಾಮಾಪಕ
ಈ) ಸರಳ ಉಷ್ಣತಾಮಾಪಕ ತಯಾರಿಸಿಕೊಳ್ಳಬೇಕು
6) ಗಾತ್ರವನ್ನು ಅಳತೆಮಾಡುವ ಸಾಧನಗಳು:
ಅ) ಆಯತಘನಾಕಾರದ ಡಬ್ಬಗಳನ್ನು ಸಂಗ್ರಹಿಸಿಕೊಳ್ಳಬೇಕು
ಆ) ಪೋಸ್ಟ್‌ಕಾರ್ಡ್‌ನಿಂದ ತಯಾರಿಸಿದ ಸಿಲಿಂಡರ್ಗಳು
. ಉದ್ದ, ವಿಸ್ತೀರ್ಣ, ಗಾತ್ರ ಮುಂತಾದ ಅಂಶಗಳ ಪರಿಕಲ್ಪನೆಯನ್ನು ಮಕ್ಕಳಿಗೆ ಕೊಡಲು ಕೆಳಗಿನ ಸಾಧನಗಳನ್ನು ತಯಾರಿಸಿಕೊಳ್ಳಬೇಕು:
ಅ) 1ಸೆಂ.ಮೀ.
ಆ) 1 ಚ.ಸೆಂ.ಮೀ.
2 ಚ.ಸೆಂ.ಮೀ.
ಕತ್ತರಿಸಿದ ಗ್ರಾಫ್ ಹಾಳೆ
ಇ) 1 ಘನ ಸೆಂ.ಮೀ.
8 ಘನ ಸೆಂ.ಮಿ
ಸೆಂಟಿ ಮೀಟರ್ ಕ್ಯೂಬ್ಗಳು

No comments:
Post a Comment