ಅಧ್ಯಾಯ-2
ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು
ಸೂಕ ಉತ್ತರವನ್ನು ಆರಿಸಿ ಬರೆಯಿರಿ.
1. ಮೈಸೂರಿನಲಿ ಒಡೆಯರ ಆಳ್ವಿಕೆ ಆರಂಭವಾದದು ಇವರ ಕಾಲದಲಿ
ಎ) ರಾಜ ಒಡೆಯರು ಮತ್ತು ಚಿಕ್ಕದೇವರಾಜ ಬಿ) ಕಂಠೀರವ ನರಸರಾಜ ಮತು ಚಿಕ್ಕದೇವರಾಜ
ಸಿ) ಯದುರಾಯ ಮತು ಕೃಷ್ಣರಾಯ ಡಿ) ಕೃಷ್ಣದೇವರಾಯ ಮತ್ತು ಮುಮ್ಮಡಿ ಕೃಷ್ಣರಾಜ
2. ಮೈಸೂರು ರಾಜ್ಯದ ಕೊನೆಯ ಅರಸರು
ಎ) ಮುಮ್ಮಡಿ ಕೃಷ್ಣರಾಜ ಬಿ) ಜಯಚಾಮರಾಜ ಸಿ) ನಾಲ್ವಡಿ ಕೃಷ್ಣರಾಜ ಡಿ) ಚಿಕ್ಕದೇವರಾಜ
3) ಮೂರನೆ ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣ
ಎ) ಇಂಗ್ಲೀಷರು ಮಾಹ ವಶಪಡಿಸಿ ಕೊಂಡದು ಬಿ) ಟಿಪ್ಪು ತಿರುವಾಂಕೂರಿನ ಮೇಲೆ ದಾಳಿ ಮಾಡಿದ್ದು
ಸಿ) ಇಂಗ್ಲೀಷರು ಹೈದರಾಲಿ ಮೇಲೆ ಆಕ್ರಮಣ ಮಾಡಿದ್ದು ಡಿ) ಟಿಪ್ಪು ಸಹಾಯಕ ಸೈನ್ಯ ಪದ್ಧತಿ ತಿರಸ್ಕರಿಸಿದ್ದು.
4. ಮೊದಲ ಆಂಗ್ಲೋ - ಮೈಸೂರು ಯುದ್ಧವು ಈ ಒಪ್ಪಂದದೊಂದಿಗ ಕೊನೆಗೊಂಡಿತು.
ಎ) ಮಂಗಳೂರು ಒಪ್ಪಂದ ಬಿ) ಶ್ರೀರಂಗಪಟ್ಟಣ ಒಪ್ಪಂದ
ಸಿ) ಮೈಸೂರು ಒಪ್ಪಂದ ಡಿ) ಮದ್ರಾಸ್ ಒಪ್ಪಂದ
5. ಕ್ರಿ.ಶ 1781ರಲಿ ಹೈದರಾಲಿಯನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ.
ಎ) ರಾಬರ್ಟ್‌ಕ್ಲೈವ್ ಬಿ) ಸರ್ ಐರ್ ಕೂಟ್ ಸಿ) ಲಾರ್ಡ್‌ವೆಲ್ಲೆಸಿ ಡಿ) ವಾರನ್
ಒಂದು ವಾಕ್ಯದಲ್ಲಿ ಉತ್ತರಿಸಿ
1. ಮದ್ರಾಸ್ ಶಾಂತಿ ಒಪ್ಪಂದದ ಷರತ್ತು ಯಾವುದು?
ಉ. ಮೂರನೇ ಶಕ್ತಿಯಿಂದ ಆಕ್ರಮಣಕ ಒಳಗಾದಾಗ ಬ್ರಿಟೀಷರು ಮತು ಹೈದರಾಲಿ ಪರಸ್ಪರ ಸಹಾಯ ಮಾಡುವುದು.
2. 2ನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗ ಕೊನೆಗೊಂಡಿತು?
ಮಂಗಳೂರು ಶಾಂತಿ ಒಪ್ಪಂದ
ಈ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. 'ಶ್ರೀರಂಗಪಟ್ಟಣ ಒಪ್ಪಂದ' ದ ಷರತ್ತುಗಳೇನು?
ಉ. * ಟಿಪು ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗ ನೀಡಬೇಕು.
* ಯುದ ಪರಿಹಾರ ಧನವಾಗಿ 330 ಲಕ್ಷ ರೂಪಾಯಿಗಳನ್ನು ನೀಡಬೇಕು.
* ಪರಿಹಾರ ಧನ ನೀಡುವವರೆಗೂ ಟಿಪ್ಪು(ತನ್ನ) ಇಬ್ಬರು ಮಕ್ಕಳನ್ನು ಒತ್ತೆಯಾಳುಗಳಾಗಿ ಬ್ರಿಟಿಷರಿಗ ಒಪ್ಪಿಸಬೇಕು.
2. ನಾಲ್ಕನ ಆಂಗ್ಲೋ-ಮೈಸೂರು ಯುದ್ಧದ ಪರಿಣಾಮಗಳೇನು?
ಉ. ಮೈಸೂರು ರಾಜ್ಯದ ಪ್ರದೇಶವನ್ನು ಬ್ರಿಟಿಷರು ಮತ್ತು ನಿಜಾಮನು ಹಂಚಿಕೊಂಡರು.
* ಹಳೇ ಮೈಸೂರು ಭಾಗವನ್ನು ಮುಮ್ಮಡಿ ಕೃಷ್ಣರಾಜ ಒಡೆಯರಿಗ ಒಪ್ಪಿಸಲಾಯಿತು.
* ಕೊಡಗಿನ ಅನೇಕ ಪ್ರದೇಶಗಳನ್ನು ಕೊಡಗಿನ ರಾಜನಿಗೆ ನೀಡಲಾಯಿತು.
3. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗ ಅನಿವಾರ್ಯವಾಗಿತ್ತು. ವಿಮರ್ಶಿಸಿರಿ.
ಉ. ಇಂಗ್ಲೀಷರು ಪ್ರಬಲರಾಗಿದ್ದರು.
* ಟಿಪ್ಪುವಿಗ ಯಾವ ದೇಶೀಯ ಸಂಸ್ಥಾನಗಳ ನೆರವು ದೊರಕಲಿಲ್ಲ.
* ಎರಡು ವರ್ಷಗಳ ದೀರ್ಘಕಾಲ ಹೋರಾಟದಿಂದ ಟಿಪ್ಪು ಬಳಲಿದ್ದನು.
* 3ನೇ ಆಂಗ್ಲೋ-ಮೈಸೂರು ಯುದ್ಧದಲಿ ಟಿಪ್ಪು ತೀವ್ರವಾಗಿ ಸೋಲನ್ನು ಅನುಭವಿಸಿದ್ದನು.
4. ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ.
ಉ. ಕೊಡಗಿನಲಿ ಅಪ್ಪಯ್ಯಗೌಡರು ಹೋರಾಟದ ನೇತೃತ ವಹಿಸಿಕೊಂಡರು.
* ಬ್ರಿಟಿಷರು ದಿವಾನರ ಮೂಲಕ ಹೋರಾಟವನ್ನು ಹತ್ತಿಕ್ಕಿದರು.
* ಮದ್ರಾಸಿನಿಂದ ಬಂದ ಸೈನ್ಯ ಮಂಗಳೂರಿನಿಂದ ಹೋರಾಟಗಾರರನ್ನು ಹಿಮ್ಮೆಟ್ಟಿಸಿತು.
*ಹೋರಾಟಗಾರರನ್ನು ಗಡೀಪಾರು ಮಾಡಲಾಯಿತು ಹಾಗೂ ಕೆಲವರನ್ನು ನೇಣುಗಂಭಕ ಹಾಕಲಾಯಿತು.
5. ಸಹಾಯಕ ಸೈನ್ಯ ಪದ್ಧತಿಯನ್ನು ಅರ್ಥೈಸಿರಿ.
ಉ. ಇದನ್ನು ಲಾರ್ಡ್ ವೆಲ್ಲೆಸಿ ಜಾರಿಗ ತಂದನು.
* ಒಪ್ಪಂದಕ ಒಳಪಟ್ಟವರು ಇಂಗ್ಲೀಷ್ ಸೈನ್ಯದ ತುಕಡಿಯನ್ನು ಇಟ್ಟುಕೊಂಡು ನಿರ್ವಹಿಸುವುದು.
* ಒಪ್ಪಂದಕ ಒಳಪಟ ರಾಜ್ಯದಲಿ ಬ್ರಿಟಿಷ್ ರೆಸಿಡೆಂಟಿನ ನೇಮಕದ ಮೂಲಕ ಆಂತರಿಕ ವ್ಯವಹಾರದಲಿ ಬ್ರಿಟಿಷರ ಹಸ್ತಕ್ಷೇಪ.
6. ಹೈದರಾಬಾದ್ ಕನರ್ಾಟಕದ ಪ್ರದೇಶಗಳನ್ನು ಹೆಸರಿಸಿ ?
ಉ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ
No comments:
Post a Comment