Monday, 26 October 2020

ಭಾರತಕ್ಕೆ ಯೂರೋಪಿಯನ್ನರ ಆಗಮನ

Admin       Monday, 26 October 2020

 ಅಧ್ಯಾಯ-1 

ಭಾರತಕ್ಕೆ ಯೂರೋಪಿಯನ್ನರ ಆಗಮನ


ಸೂಕ ಉತ್ತರವನ್ನು ಆರಿಸಿ ಬರೆಯಿರಿ.

1. ಹೊಸ ಭೂ ಪ್ರದೇಶಗಳನ್ನು ಅನ್ವೇಷಿಸಲು ಪ್ರೋತ್ಸಾಹ ನೀಡಿದ ರಾಷ್ಟ್ರಗಳು

ಎ) ಸ್ಪೇನ್ ಮತ್ತು ಇಟಲಿ           ಬಿ) ಪೋಚರ್ುಗಲ್ ಮತ್ತು ಬ್ರಿಟನ್

ಸಿ) ಸ್ಪೇನ್ ಮತ್ತು ಪೋಚರ್ುಗಲ್   ಡಿ) ಬ್ರಿಟನ್ ಮತು ಫ್ರಾನ್ಸ್

2. ಪ್ಲಾಸಿಕದನ ನಡೆದ ವರ್ಷ

ಎ) 1857        ಬಿ) 1758        ಸಿ) 1757         ಡಿ) 1775

3. ಪ್ಲಾಸಿಕದನದಲಿ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿದವರು

ಎ) ಸರ್ ಐರ್‌ಕೂಟ್              ಬಿ) ರಾಬರ್ಟ್‌ಕ್ಲೈವ್

ಸಿ) ಲಾರ್ಡ್‌ವೆಲ್ಲೆಸಿ                 ಡಿ) ಲಾರ್ಡ್‌ಡಾಲ್‌ಹೌಸಿ

4. ವಾಸ್ಕೋಡಿಗಾಮನು ಭಾರತದ ಈ ಪ್ರದೇಶಕ ಬಂದಿಳಿದನು

ಎ) ಕಣ್ಣಾನೂರು  ಬಿ) ಕಲ್ಲಿಕೋಟ           ಸಿ) ಮಾಹ        ಡಿ) ಕೊಚ್ಚಿನ್

ಒಂದು ವಾಕ್ಯದಲ್ಲಿ ಉತ್ತರಿಸಿ:

1. ಭಾರತಕ ಹೊಸ ಜಲಮಾರ್ಗವನ್ನು ಕಂಡು ಹಿಡಿದವರು ಯಾರು? 

ಉ :- ವಾಸ್ಕೋಡಿಗಾಮ

2. ವಾಂಡಿವಾಷ್ ಕದನದಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷ್ ಸೇನಾ ನಾಯಕ ಯಾರು? 

ಉ. ಸರ್. ಐರ್ ಕೂಟ್

ಈ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:

1. ದಿ-ಸರ್ಕಾರ ಪದ್ಧತಿಯನ್ನು ವಿವರಿಸಿ.

ಉ. ರಾಬರ್ಟ್ ಕ್ಲೈವ್ ಈ ಪದ್ದತಿಯನ್ನು ಜಾರಿಗ ತಂದನು. ಇದರ ಪ್ರಕಾರ

* ಇಂಗ್ಲೀಷರು ದಿವಾನಿ ಹಕ್ಕಿನಿಂದಾಗಿ ಭೂಕಂದಾಯವನ್ನು ವಸೂಲಿ ಮಾಡುವುದು.

* ನವಾಬನು ಆಡಳಿತ, ನ್ಯಾಯ ಪ್ರತಿಪಾದನ ಮುಂತಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು.

2. ಭಾರತಕ ಪರ್ಯಾಯ ವ್ಯಾಪಾರ ಮಾರ್ಗ ಕಂಡು ಹಿಡಿಯಲು ಪ್ರೇರಣೆಯಾದ  ಅಂಶಗಳಾವುವು?

ಉ. ಹೊಸ ವೈಜ್ಞಾನಿಕ ಸಲಕರಣೆಗಳಾದ ದಿಕ್ಸೂಚಿ, ಸಿಡಿಮದ್ದು, ನೌಕಾ ಉಪಕರಣ, ಭೂಪಟಗಳ ಅನ್ವೇಷಣೆ.

* ಪೂರ್ವ ದೇಶಗಳ ಸಂಪತ್ತಿನ ಬಗ ಹೇಳಲಾಗುತ್ತಿದ ಕಥೆಗಳು.

* ಧರ್ಮ ಪ್ರಚಾರಕ್ಕಾಗಿ ಉತ್ಸುಕರಾಗಿದ ಮಿಷನರಿಗಳು.

3. ಪ್ಲಾಸಿಕದನದ ಫಲಿತಾಂಶಗಳೇನು?

ಉ. ಮೀರ್ ಜಾಫರ್ ಬಂಗಾಳದ ನವಾಬನಾದನು.

* ಇದಕ ಪ್ರತಿಯಾಗಿ ಬ್ರಿಟಿಷರಿಗ ಮೀರ್ಜಾಫರ್ 24 ಪರಗಣ ಮೇಲಿನ ಜಮೀನ್ದಾರಿ  ಹಕ್ಕನ್ನು ನೀಡಿದನು.

* ಬಂಗಾಳ ಪ್ರಾಂತ್ಯದ ಮೇಲ ಬ್ರಿಟಿಷರು ಹಿಡಿತ ಸಾಧಿಸಿದರು.

4. ಬಕ್ಸಾರ್ ಕದನದ ಪರಿಣಾಮಗಳೇನು?

ಉ. ಬಿಹಾರ, ಒರಿಸ್ಸಾ, ಬಂಗಾಳ ಪ್ರಾಂತ್ಯಗಳು ಬ್ರಿಟಿಷರ ವಶವಾದವು.

* ಮೊಘಲ್ ಚಕ್ರವರ್ತಿ ಷಾ ಆಲಂ ದಿವಾನಿ ಹಕ್ಕನ್ನು ಬ್ರಿಟಿಷರಿಗ ನೀಡಿದನು.

* ಬಂಗಾಳದಲಿ ರಾಬಟರ್್ ಕ್ಲೈವ್ ದ್ವಿಸಕರ್ಾರ ಜಾರಿಗ ತಂದನು. 

logoblog

Thanks for reading ಭಾರತಕ್ಕೆ ಯೂರೋಪಿಯನ್ನರ ಆಗಮನ

Previous
« Prev Post

No comments:

Post a Comment