ಅಧ್ಯಾಯ-3
ಜನಪದ ಚರಿತ್ರೆ
ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
1. ಬಳ್ಳಾರಿ ಪ್ರದೇಶದಲಿ ಜನಸಾಮಾನ್ಯರ ಮನದಲಿ ಇಂದಿಗೂ ಉಳಿದಿರುವ ವ್ಯಕಿ
ಎ) ಟಿಪ್ಪು ಬಿ) ಕೃಷ್ಣದೇವರಾಯ
ಸಿ) ಕುಮಾರರಾಮ ಡಿ) ರಾಮರಾಯ
2. ಮೌಖಿಕ ಚರಿತ್ರೆಯನ್ನು ನಿರೂಪಿಸುವ ಒಂದು ಆಕರ
ಎ) ನಾಣ್ಯಗಳು ಬಿ) ಶಾಸನಗಳು ಸಿ) ಲಾವಣಿಗಳು ಡಿ) ಪ್ರವಾಸಿಕಥನಗಳು
ಒಂದು ವಾಕ್ಯದಲ್ಲಿ ಉತ್ತರಿಸಿ:
1. ಮೌಖಿಕ ಚರಿತ್ರೆಯ ಆಕರಗಳು ಯಾವುವು?
ಉ. * ಐತಿಹ್ಯ * ಲಾವಣ * ಜನಪದಗೀತೆ * ಕಾವ್ಯ
2. ಮೌಖಿಕ ಆಕರಗಳಿಂದ ರಚಿತವಾದ ಚರಿತ ಯಾವುದು?
ಉ. ಜನಪದ ಚರಿತ
ಅಧ್ಯಾಯ-4
ಬ್ರಿಟಿಷ್ ಆಡಳಿತದ ಬುನಾದಿ ಹಾಗೂ ಅದರ ಪರಿಣಾಮಗಳು
ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
1. ಮೊದಲ ಆಂಗ್ಲೋ-ಮರಾಠ ಯುದ್ಧವು ಈ ಒಪ್ಪಂದದೊಂದಿಗ ಕೊನೆಗೊಂಡಿತು.
ಎ) ಮಂಗಳೂರು ಒಪ್ಪಂದ ಬಿ) ಶ್ರೀರಂಗ ಪಟ್ಟಣ ಒಪ್ಪಂದ
ಸಿ) ಸಾಲ್ಬಾಯಿ ಒಪ್ಪಂದ ಡಿ) ಬಸ್ಸಿನ್ ಒಪ್ಪಂದ
2. 'ಪಂಜಾಬಿನ ಸಿಂಹ'ನೆಂದು ಪ್ರಸಿದ್ಧನಾಗಿದ್ದವನು
ಎ) ಲಾಲ್‌ಸಿಂಗ್ ಬಿ) ರಣಜತ್‌ಸಿಂಗ್ ಸಿ) ದುಲೀಪ್‌ಸಿಂಗ್ ಡಿ) ಮಾನ್‌ಸಿಂಗ್
3. ರಾಬರ್ಟ್‌ಕೈವನ 'ದಿ ಸರ್ಕಾರ'ವನ್ನು ರದ್ದು ಪಡಿಸಿದ ಶಾಸನ
ಎ) ಮಿಂಟೊ-ಮಾರ್ಲೆಶಾಸನ ಬಿ) ಪಿಟ್ ಇಂಡಿಯಾಶಾಸನ
ಸಿ) ರೆಗ್ಯುಲೇಟಿಂಗ್‌ಶಾಸನ ಡಿ) ಇಂಡಿಯನ್ ಕೌನ್ಸಲ್ ಶಾಸನ
4. ಬಂಡವಾಳ ಶಾಹಿತ ವ್ಯವಸ್ಥೆಯಿಂದ ಕಣ್ಮರೆಯಾದ ಸಮಾಜದ ಒಂದು ವರ್ಗ
ಎ) ವರ್ತಕವರ್ಗ ಬಿ) ಪ್ರಭುತ್ವವರ್ಗ
ಸಿ) ಕರಕುಶಲಕರ್ಮಿವರ್ಗ ಡಿ) ರೈತಾಪಿವರ್ಗ
5. ಸಹಾಯಕ ಸೈನ್ಯ ಪದ್ಧತಿಯನ್ನು ಮೊದಲು ಅಂಗೀಕರಿಸಿದವರು
ಎ) ಮೈಸೂರಿನ ಒಡೆಯರು ಬಿ) ಔದ್‌ನ ನವಾಬ
ಸಿ) ಹೈದರಾಬಾದಿನ ನಿಜಾಮ ಡಿ) ಬಂಗಾಳದ ನವಾಬ
ಒಂದು ವಾಕ್ಯದಲ್ಲಿ ಉತ್ತರಿಸಿ:
1. ಸಿಖ್ಖ್‌ರ ಸೈನ್ಯದ ಹೆಸರೇನು?
ಉ. ಖಾಲಾ
2. ಭಾರತ ಮೊದಲ ಗವರ್ನರ್ ಜನರಲ್ ಯಾರು?
ಉ. ವಾರನ್ ಹೇಸ್ಟಿಂಗ್
3. ಸರ್ವೋಚ್ಚ ನ್ಯಾಯಾಲಯ ಸ್ಥಾಪನೆಗ ಅವಕಾಶ ಮಾಡಿಕೊಟ್ಟ ಶಾಸನ ಯಾವುದು?
ಉ. 1773ರ ರೆಗ್ಯೂಲೇಟಿಂಗ್ ಆಕ್
4. 1773ರ ರೆಗ್ಯೂಲೇಟಿಂಗ್ ಆಕ್ಟ್ ನಂತೆ ಭಾರತದಲ್ಲಿ ನ್ಯಾಯಾಲಯ ಎಲ್ಲಿ ಸ್ಥಾಪನೆಯಾಯಿತು ?
ಉ. ಕಲ್ಕತಾ (ಕೋಲ್ಕತ)
5. ಪ್ರಾಂತ್ಯಗಳಲಿ ದಿ-ದಳ ಸರ್ಕಾರವನ್ನು ಜಾರಿಗ ತಂದ ಶಾಸನ ಯಾವುದು?
ಉ. 1919ರ ಭಾರತ ಸರ್ಕಾರ ಶಾಸನ (ಮಾಂಟೆಗ್ಯೊ-ಚಮ್ಸ್‌ಫರ್ಡ್ ಶಾಸನ)
6. ಮತೀಯ ಆಧಾರದಲಿ ಪ್ರತೇಕ ಚುನಾವಣಾ ಕ್ಷೇತ್ರಕ್ಕೆ ಅವಕಾಶ ಮಾಡಿಕೊಟ್ಟ ಶಾಸನ?
ಉ. 1909ರ ಮಿಂಟೋ - ಮಾರ್ಲೆ ಸುಧಾರಣೆಗಳು
7. ಸಿಖ್‌ರಲ್ಲಿನ ಪ್ರಸಿದ್ದ ದೊರೆ ಯಾರು?
ಉ. ರಣಜಿತ್‌ಸಿಂಗ್
8. ಸ್ವತಂತ್ರ ಭಾರತ ಸಂವಿಧಾನಿಕ ರಚನೆಯಲ್ಲಿ ಒಂದು ಪ್ರಮುಖ ದಾಖಲ ಎನಿಸಿದ ಶಾಸನ ಯಾವುದು?
ಉ. 1935ರ ಭಾರತ ಸರ್ಕಾರ ಕಾಯ್ದೆ
9. ಭಾರತಕ್ಕೆ ಹೈ ಕಮೀಷನ್‌ನನ್ನು ನೇಮಕ ಮಾಡಲು ನೆರವಾದ ಶಾಸನ ಯಾವುದು?
ಉ. 1919ರ ಭಾರತ ಸರ್ಕಾರದ ಶಾಸನ (ಮಾಂಟೆಗ್ಯೂ-ಚಮ್ಸ್‌ಫರ್ಡ್ ಸುಧಾರಣೆ)
No comments:
Post a Comment