Wednesday, 28 October 2020

ಸಾಮಾಜಿಕ ಮತ್ತು ಧಾರ್ಮಿಕ ಸುಥಾರಣೆ

Admin       Wednesday, 28 October 2020

ಅಧ್ಯಾಯ-5 

ಸಾಮಾಜಿಕ ಮತ್ತು ಧಾರ್ಮಿಕ ಸುಥಾರಣೆ

.ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.

1. ಭಾರತ ಇತಿಹಾಸದಲಿ 'ಭಾರತೀಯ ನವೋದಯಕಾಲ'ವೆಂದು ಗುತರ್ಿಸಲ್ಪಡುವುದು.

ಎ) 17ನೇ ಶತಮಾನ              ಬಿ) 18ನೇ ಶತಮಾನ

ಸಿ) 16ನೇ ಶತಮಾನ              ಡಿ) 19ನೇ ಶತಮಾನ

2. 'ಭಾರತೀಯ ನವೋದಯ'ದ ಜನಕ

ಎ) ದಯಾನಂದ ಸರಸ್ವತಿ ಬಿ) ಸ್ವಾಮಿವಿವೇಕಾನಂದ

ಸಿ) ರಾಮಮೋಹನ್ ರಾಯ್         ಡಿ) ಜ್ಯೋತಿಭಾಪುಲ

3. ಆರ್ಯ ಸಮಾಜದ ಸ್ಥಾಪಕರು

ಎ) ಆತ್ಮರಾಂ ಪಾಂಡುರಂಗ        ಬಿ) ರಾಮಕೃಷ್ಣ ಪರಮಹಂಸ

ಸಿ) ರಾಮಮೋಹನ್ರಾಯ್        ಡಿ) ದಯಾನಂದಸರಸ್ವತಿ

4. ಆತ್ಮಾರಾಂ ಪಾಂಡುರಂಗರವರು ಸ್ಥಾಪಿಸಿದ ಸಮಾಜ

ಎ) ಬ್ರಹ್ಮ ಸಮಾಜ                  ಬಿ) ಆರ್ಯಸಮಾಜ

ಸಿ) ಪ್ರಾರ್ಥನಾ ಸಮಾಜ            ಡಿ) ಸತ್ಯಶೋಧಕ ಸಮಾಜ

5. ಆರ್ಯಸಮಾಜವನ್ನು ದಯಾನಂದ ಸರಸ್ವತಿರವರು ಸ್ಥಾಪಿಸಿದರೆ, ಬ್ರಹ್ಮಸಮಾಜದ ಸ್ಥಾಪಕರು 

ಎ) ಜ್ಯೋತಿಭಾಪುಲ               ಬಿ) ಆತ್ಮಾರಾಂ ಪಾಂಡುರಂಗ

ಸಿ) ಎಂ.ಜಿ.ರಾನಡ        ಡಿ) ರಾಮಮೋಹನ್ರಾಯ್

6. ಸರ್ಸಯ್ಯದ್ ಅಹಮದ್ ಖಾನರವರು ಆರಂಭಿಸಿದ ಚಳುವಳಿ

ಎ) ಶುದ್ಧಿ ಚಳುವಳಿ                ಬಿ) ಪುನರುಜ್ಜೀವನ ಚಳುವಳಿ

ಸಿ) ಅಲಿಘರ್ ಚಳುವಳಿ            ಡಿ) ನವೋದಯ ಚಳುವಳಿ


7. ತಿಲಕರು ಆರಂಭಿಸಿದ ಪತ್ರಿಕ 'ಮರಾಠ'ವಾದರೆ, ಆನಿಬೆಸೆಂಟರು ಆರಂಭಿಸಿದ ಪತ್ರಿಕ

ಎ) ಕೇಸರಿ ಬಿ) ಸಂವಾದ ಕೌಮುದಿ ಸಿ) ನ್ಯೂ ಇಂಡಿಯಾ ಡಿ) ಡಿ ಬೆಂಗಾಲ್ಗೆಜಟ್

8. ವಿವೇಕಾನಂದರ ಚಿಂತನೆಗಳಿಂದ ಗಾಂಧೀಜಿಯವರು ಪ್ರೇರಿತರಾದರೆ, ಜ್ಯೋತಿಭಾಪುಲೆರವರ   ತತ್ವಗಳಿಂದ ಪ್ರಭಾವಿತರಾದವರು

ಎ) ರಾಮಕೃಷ್ಣ ಪರಮಹಂಸ                ಬಿ) ಡಾ|| ಬಿ.ಆರ್. ಅಂಬೇಡ್ಕರ್

ಸಿ) ರಾಮಮೋಹನ್‌ ರಾಯ್‌                ಡಿ) ಆತ್ಮಾರಾಂ ಪಾಂಡುರಂಗ

9. ಇವುಗಳ ಸರಿಹೊಂದುವ ಉತ್ತರದ ಗುಂಪು

ಎ                                        ಬಿ

1) ಆರ್ಯ ಸಮಾಜ                         ಎ) ಜ್ಯೋತಿ ಭಾ ಪುಲ

2) ಸತ್ಯ ಶೋಧಕ ಸಮಾಜ                 ಬಿ) ಆತ್ಮಾರಾಂ ಪಾಂಡುರಂಗ

3) ಪ್ರಾರ್ಥನಾ ಸಮಾಜ                     ಸಿ) ರಾಮಮೋಹನ್ರಾಯ್

4) ಬ್ರಹ್ಮ ಸಮಾಜ                  ಡಿ) ದಯಾನಂದ ಸರಸ್ವತಿ

ಎ) 1-ಡಿ, 2-ಎ, 3-ಸಿ, 4-ಬಿ                 ಬಿ) 1-ಎ, 2-ಡಿ, 3-ಬಿ, 4-ಸಿ

ಸಿ) 1-ಬಿ, 2-ಎ, 3-ಡಿ, 4-ಸಿ                 ಡಿ) 1-ಡಿ, 2-ಎ, 3-ಬಿ, 4-ಸಿ


10. 1917ರಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು

ಎ) ಗಾಂಧೀಜಿ ಬಿ) ಜವಹರಲಾಲ್ ನೆಹರು ಸಿ) ಆನಿಬೆಸೆಂಟ್ ಡಿ) ಎ.ಓ.ಹ್ಯೂಮ


11. 'ಗುಲಾಮಗಿರಿ' ಕೃತಿಯನ್ನು ರಚಿಸಿದವರು

ಎ) ರಾಮ್ಮೋಹನ್ರಾಯ್                ಬಿ) ದಯಾನಂದ ಸರಸ್ವತಿ

ಸಿ) ಜ್ಯೋತಿಭಾಪುಲೆ                        ಡಿ) ಆತ್ಮಾರಾಂ ಪಾಂಡುರಂಗ


12. ಇವುಗಳ ಸರಿ ಹೊಂದುವ ಉತ್ತರದ ಗುಂಪು

                        ಎ                                ಬಿ

ಉ.     1) ರಾಜರಾಮ್‌ ಮೊಹನ್‌ ರಾಯ್       ಎ) ಗುಲಾಮಗಿರಿ

2) ದಯಾನಂದ ಸರಸ್ವತಿ          ಬಿ) ನ್ಯೂ ಇಂಡಿಯಾ

3) ಆನಿಬೆಸೆಂಟ್                   ಸಿ) ಸಂವಾದ ಕೌಮುದಿ

4) ಜ್ಯೋತಿ ಭಾಪುಲ                       ಡಿ) ಸತ್ಯಾರ್ಥ ಪ್ರಕಾಶ

ಎ) 1-ಸಿ, 2-ಡಿ, 3-ಎ, 4-ಬಿ                 ಬಿ) 1-ಸಿ, 2-ಡಿ, 3-ಬಿ, 4-ಎ

ಸಿ) 1-ಬಿ, 2-ಡಿ, 3-ಎ, 4-ಎ                 ಡಿ) 1-ಡಿ, 2-ಎ, 3-ಸಿ, 4-ಬಿ


13. ಸತಿಸಹಗಮನ ಪದ್ಧತಿಯ ನಿಷೇದ ಕಾಯ್ದೆಯನ್ನು ಬೆಂಬಲಿಸಿದವರು

ಎ) ಲಾರ್ಡ್‌ವಿಲಿಯಂ ಬೆಂಟಿಂಕ್   ಬಿ) ರಾಮ್ ಮೋಹನ್‌ ರಾಯ್‌

ಸಿ) ದಯಾನಂದ ಸರಸ್ವತಿ          ಡಿ) ಸಯ್ಯದ್ ಅಹಮದ್ ಖಾನ್


ಒಂದು ವಾಕ್ಯದಲ್ಲಿ ಉತ್ತರಿಸಿ:

1. ಸತಿ ಸಹಗಮನ ಪದ್ಧತಿಯ ನಿಷೇದ ಕಾಯ್ದೆಯನ್ನು ಜಾರಿಗೆ ತಂದವರು ಯಾರು?

ಉ. ಲಾರ್ಡ್ ವಿಲಿಯಂ ಬೆಂಟಿಂಕ್

2. ವೇದಗಳಿಗೆ 'ಹಿಂತಿರುಗಿ' ಎಂದು ಕರೆಕೊಟ್ಟವರು ಯಾರು?

ಉ. ದಯಾನಂದ ಸರಸ್ವತಿ

3. ರಾಜರಾವ್ ಮೋಹನ್ ರಾಯ್‌ ರವರು ಬಂಗಾಳಿ ಭಾಷೆಯಲ್ಲಿ ಆರಂಬಿಸಿದ ಪತ್ರಿಕೆ ಯಾವುದು?

ಉ. ಸಂವಾದ ಕೌಮುದಿ

4. ದಯಾನಂದ ಸರಸ್ವತಿಯವರ ಕೃತಿಯನ್ನು ಹೆಸರಿಸಿ.

ಉ. ಸತ್ಯಾರ್ಥ ಪ್ರಕಾಶ

135. ಭಾರತದಲಿ ಥಿಯಾಸಾಫಿಕಲ್ ಸೊಸೈಟಿಯ ಕಾರ್ಯ ಚಟುವಟಿಕೆಯನ್ನು ಆರಂಬಿಸಿದವರು ಯಾರು?

ಉ. ಅನಿಬೆಸೆಂಟ್

6. 'ಆರ್ಯ ಸಮಾಜದ'ದ ಪ್ರಮುಖ ಚಟುವಟಿಕ ಯಾವುದು?

ಉ. ಶುದ್ಧಿಚಳುವಳಿ

ಈ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:

1.  ಭಾರತದ  ಇತಿಹಾಸದಲಿ  19ನೆಯ  ಶತಮಾನವನ್ನು  'ಭಾರತೀಯನವೋದಯ'  ಕಾಲವೆಂದು  ಕರೆಯಲು ಕಾರಣವೇನು?

ಉ.     * ಪಾಶ್ಚಿಮಾತ್ಯ ನಾಗರಿಕತೆಯ ಸಂಪರ್ಕ

* ವೈಚಾರಿಕ ಮನೋಭಾವನೆಯ ಬೆಳವಣಿಗ

* ಮೂಢನಂಬಿಕೆಯನ್ನು ಪ್ರಶ್ನಿಸುವ ಮನೋಭಾವನ

* ಇಂಗ್ಲೀಷ್ ವಿದ್ಯಾಭ್ಯಾಸದ ಸೌಲಭ್ಯದೊರೆಯುವಿಕೆ.

* ದ್ವಂದ್ವತೆ, ವಿರೋಧಾಭಾಸ ಹಾಗೂ ಸ್ವಹಿತಾಶಕ್ತಿಗಳ ಅರಿವು.

2. ಸ್ವಾಮಿ ವಿವೇಕಾನಂದರು ಯುವ ಶಕ್ತಿಯ ಪ್ರೇರಕರಾಗಿದ್ದರು ಹೇಗೆ? ಸಮರ್ಥಿಸಿರಿ

ಉ.     * ಜೀವನ ಪ್ರೀತಿಯಲ್ಲಿರುವ ಮಹತ್ವವನ್ನು ತೆರೆದಿಟ್ಟು ಭಾರತೀಯರನ್ನು ಎಚ್ಚರಗೊಳಿಸಿದ ಕ್ರಾಂತಿಕಾರಿ ಸನ್ಯಾಸಿ.

* ವ್ಯಕಿ ಮತ್ತು ವ್ಯಕ್ತಿಯ ಇರುವಿಕೆಗ ಮತ್ತು ಸಾಮರ್ಥ್ಯಕ್ಕೆ ಮಹತ್ವ ನೀಡಿದರು.

* ಮೋಕ್ಷಕ್ಕಾಗಿ ದುಡಿಯಲು ಪ್ರಾರ್ಥನೆ, ಯೋಗ ಸಾಧನೆಗಳಲ್ಲದ ಸಮಾಜಸೇವೆ ಮುಖ್ಯವೆಂದರು.

* ರಾಮಕೃಷ ಮಿಷನ್ ಮೂಲಕ ಶಿಕ್ಷಣ ಮತು ಸಮಾಜಸೇವೆಯನ್ನು ಮಾಡುತಾ ಭಾರತೀಯ ಸಂಸ್ಕೃತಿ ಬೆಳವಣಿಗ ಮಾಡಿದರು.

* 1893 ರಲಿ ವಿಶ್ವಧರ್ಮ ಸಮ್ಮೇಳನದಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ಭಾರತದ ಹಿರಿಮೆಯನ್ನು ಜಗತ್ತಿಗ ಸಾರಿದರು.

3. ರಾಮ್ ಮೋಹನ್ ರಾಯ್‌ರವರನ್ನು 'ಭಾರತೀಯ ನವೋದಯ ಜನಕ' ಎಂದು ಕರೆಯಲು ಕಾರಣವೇನು?

ಉ.     * ಆಧುನಿಕ ವಿಜ್ಞಾನ ಮತ್ತು ಇಂಗ್ಲೀಷ್ ಶಿಕ್ಷಣ ಭಾರತದ ನವೀಕರಣಕ ಅವಶ್ಯಕವೆಂದು ಪ್ರತಿಪಾಧಿಸಿದರು.

* ಸ್ತ್ರೀ ಶೋಷಣೆ, ಬಾಲ್ಯವಿವಾಹ ಮತ್ತು ಸತಿಪದ್ಧತಿಯನ್ನು ವಿರೋಧಿಸಿದರು.

* ಸತಿ ಸಹಗಮನ ನಿಷೇದ ಕಾಯ್ದೆಯನ್ನು ಬೆಂಬಲಿಸಿದರು.

* ಯಜ್ಞ-ಯಾಗಾದಿಗಳನ್ನು ಖಂಡಿಸಿ, ಪುರೋಹಿತ ಶಾಹಿಯನ್ನು ವಿರೋಧಿಸಿದರು.

* ಪ್ರತಿಕೋದ್ಯಮದ ಮೂಲಕ ಜನರಲಿ ವೈಚಾರಿಕತೆಯನ್ನು ಬೆಳೆಸಿದರು.ಮೂರ್ತಿ ಪೂಜೆಯನ್ನು ಪ್ರಶ್ನಿಸಿದ ಅವರು ಉಪನಿಷತ್ತುಗಳ ನಿಜವಾದ ಅರ್ಥವನ್ನು ಕಂಡುಕೊಂಡುರು.

4. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ದಯಾನಂದ ಸರಸ್ವತಿಯವರ ಪಾತ್ರವೇನು? 

ಉ.* 'ವೇದಗಳಿಗ ಹಿಂತಿರುಗಿ' ಎಂಬ ಕರೆಯ ಮೂಲಕ 'ಶುದ್ಧೀಕರಣ ಚಳುವಳಿ'ಯನ್ನು ಆರಂಭಿಸಿದರು.

* ಜಾತಿ ಪದ್ಧತಿ, ವಿಗ್ರಹಾರಾಧನೆಯನ್ನು ಖಂಡಿಸಿದರು.

* ಅರ್ಥಹೀನ ಪದ್ಧತಿಗಳನ್ನು ಮತ್ತು ಪುರೋಹಿತಶಾಹಿಯನ್ನು ತಿರಸ್ಕರಿಸಿದರು.

14* ಸ್ವದೇಶಿ ವಸ್ತುಗಳ ಬಳಕೆಗ ಕರೆ ನೀಡಿದರು.

* ಜನರಿಗ ಸ್ವಾತಂತ್ರ್ಯ ಹೋರಾಟದಲಿ ತೊಡಗಿಸಿಕೊಳ್ಳಲು ಪ್ರೇರಣ ನೀಡಿದರು.

* ಶಾಲಾ ಕಾಲೇಜುಗಳನ್ನು ಅನೇಕ ಕಡ ಸ್ಥಾಪಿಸಿದರು.

* ಸ್ವಾಭಿಮಾನ ಮತು ಸ್ವಾವಲಂಬನೆಗ ಕರ ನೀಡಿದರು.

logoblog

Thanks for reading ಸಾಮಾಜಿಕ ಮತ್ತು ಧಾರ್ಮಿಕ ಸುಥಾರಣೆ

Previous
« Prev Post

No comments:

Post a Comment