Wednesday, 28 October 2020

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

Admin       Wednesday, 28 October 2020

ಅಧ್ಯಾಯ-6 

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

 ಒಂದು ವಾಕ್ಯದಲಿ ಉತ್ತರಿಸಿರಿ :-

1.  ಬ್ಯಾರಕ್ಪುರದಲಿ ಬ್ರಿಟಿಷ್ ಸೈನ್ಯಾಧಿಕಾರಿಯನ್ನು ಕೊಂದ ಭಾರತೀಯ ಸೈನಿಕನಾರು?

* ಮಂಗಲಪಾಂಡ

2.  ಬ್ರಿಟಿಷರ ವಿರುದ್ಧ ದಂಗೆಯೆದ್ದ ಝಾನ್ಸಿಯ ರಾಣಿ ಯಾರು ?

* ಲಕ್ಷ್ಮೀಬಾಯಿ

3.  ಕಾನ್ಪುರದಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದ ನಾಯಕರು ಯಾರು?

* ನಾನಾ ಸಾಹೇಬ, ತಾತ್ಯಾಟೋಪ

4.  ಕೈಗಾರಿಕಾ ಕ್ರಾಂತಿಯು ನಡೆದ ದೇಶ ಯಾವುದು?

* ಇಂಗ್ಲೆಂಡ್

5. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಇಂಗ್ಲೀಷ್ ಇತಿಹಾಸಕಾರರು ಏನೆಂದು ಕರೆದರು?

* ಸಿಪಾಯಿದಂಗ

6. 1857ರ ದಂಗೆಯನ್ನು ಭಾರತೀಯರು ಏನೆಂದು ಕರೆದರು?

*. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

7. ಭಾರತದಲ್ಲಿ ಅಧಿಕಾರ ವಿಸ್ತರಣಾ ಉದ್ದೇಶದಿಂದ ಬ್ರಿಟಿಷರಿಗೆ ಜಾರಿಗೆ ತಂದ ನೀತಿಗಳಾವುವು?

* ಸಹಾಯಕ ಸನ್ಯ ಪದ್ಧತಿ     * ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

8. 'ದತ್ತು ಮಕ್ಕಳಿಗೆ ಹಕ್ಕಿಲ್ಲ' ವೆಂಬ ನೀತಿಯನ್ನು ಜಾರಿಗೆ ತಂದವರು?

* ಲಾರ್ಡ್‌ ಡಾಲ್ ಹೌಸಿ

ಈ ಕೆಳಗಿನ ಪ್ರಶ್ನೆಗಳಿಗೆ ಐದು ಅಥವಾ ಆರು ವಾಕ್ಯಗಳಲ್ಲಿ ಉತ್ತರಿಸಿ:

1. 1857 ದಂಗೆಯ ಪರಿಣಾಮಗಳನ್ನು ತಿಳಿಸಿ.

ಉ.     * ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡಿತು.

* ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ವಹಿಸಿತು.

* 1858 ರಲಿ ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದಳು.

* ಭಾರತೀಯರಿಗೆ ಸುಭದ್ದ ಸರ್ಕಾರ ನೀಡುವುದಾಗಿ ಭರವಸೆ ಇತ್ತಳು

* ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪಮಾಡುವುದಿಲ್ಲ ಎಂದು ಭರವಸೆ ನೀಡಿದರು.

* ಕಾನೂನಿನ ಮುಂದೆ ಸಮಾನತೆ ಉಂಟಾಯಿತು.

2. 1857ರ ದಂಗೆಯ ವಿಫಲತೆ/ವೈಪಲ್ಯತೆಗ ಕಾರಣಗಳನ್ನು ತಿಳಿಸಿ. 

ಉ.     * ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ.

* ಇದು ಯೋಜಿತ ದಂಗೆಯಾಗಿರದ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.

* ಬ್ರಿಟಿಷ್ ಸೈನೀಕರಲ್ಲಿನ ಒಗ್ಗಟ್ಟು ಇದ್ದರೆ ಭಾರತೀಯ ಸೈನಿಕರಲ್ಲಿನ ಭಿನ್ನತೆಯು ಕಾರಣವಾಗಿತ್ತು.

* ದಂಗೆಗೆ ಸೂಕ್ತ ಮಾರ್ಗ ದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರೆತೆ.

* ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತಿನ ಕೊರತೆ.

* ದೆಶೀಯ ರಾಜರು ಬ್ರಿಟಿಷರಿಗೆ ತೋರಿದ ನಿಷ್ಟೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ಸಿಗಲಿಲ್ಲ.

* ಲೂಟ ದರೋಡ ಮೊದಲಾದ ಗಂಭೀರವಾದ ತಪ್ಪುಗಳಿಂದ ಜನರವಿಶ್ವಾಸ ಕಳೆದುಕೊಂಡರು.

* ಹೂರಾಟಗಾರರಲಿ ನಿಶ್ಚಿತ ಗುರಿ ಇರಲಿಲ್ಲ

3. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೈನಿಕ ಕಾರಣಗಳೇನು?

ಉ     * ಬ್ರಿಟಿಷರ ಸೈನ್ಯದಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.

* ಆಂಗ ಸೈನಿಕರಿಗಿದ ಸ್ಥಾನಮಾನ, ವೇತನ, ಬಡಿ ಅವಕಾಶಗಳು ಭಾರತೀಯ ಸಿಪಾಯಿಗಳಿಗಿರಲಿಲ್ಲ.

* ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗ ಒತ್ತಾಯಿಸಿದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.

4. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಕೀಯ ಕಾರಣಗಳೇನು?

ಉ.      * ಬ್ರಿಟಿಷರು ಜಾರಿಗ ತಂದ 'ದತ್ತು ಮಕ್ಕಳಿಗೆ ಹಕ್ಕಿಲ್ಲ  ದೇಶೀ ಸಂಸ್ಥಾನಗಳು ತಮ್ಮ ಅಸ್ತಿತ ಕಳೆದು ಕೊಂಡವು.

* ಸತಾರ, ಝಾನ್ಸಿ, ಜೈಪುರ, ಉದರಪುರ ಬ್ರಿಟಿಷರ ವಶವಾದವು.

* ತಂಜಾವೂರು ಮತ್ತು ಕನರ್ಾಟಕ ನವಾಬರ ರಾಜ ಪದವಿಯನ್ನು ರದು ಪಡಿಸಲಾಯಿತು.

* ಮೊಘಲ್ ಮತ್ತು ಔದ್ ನವಾಬರ ಪದಚ್ಯುತಿಯಿಂದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.

5. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ  ಕಾರಣವೇನು?

ಉ.     * ಬ್ರಿಟನ್ನ ಕೈಗಾರಿಗಾ ಕ್ರಾಂತಿಯಿಂದಾಗಿ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು. * ಕಾರ್ಮಿಕರು ನಿರುದ್ಯೋಗಿಗಳಾದರು.

* ಇಂಗ್ಲೆಂಡಿನಲಿ ಭಾರತೀಯ ಸರಕುಗಳಿಗೆ ದುಬಾರಿ ಸುಂಕ ಹೇರಿದ ಕಾರಣ ವ್ಯಾಪಾರಿಗಳು ತೊಂದರೆಗೀಡಾದರು.

* ಜಮೀನ್ದಾರಿ ಪದ್ಧತಿಗಳಿಂದಾಗಿ ರೈತರು ಶೋಷಣೆಗೊಳಗಾದರು.

* ಇನಾಂ ಭೂಮಿಯನ್ನು ಇನಾಂ ಆಯೋಗ ವಾಪಾಸ್ಸು ಪಡೆದ ಕಾರಣ ತಾಲ್ಲೂಕುದಾರರು ಸಂಕಷ್ಟಕ್ಕೀಡಾದರು.

6. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆಡಳಿತಾತ್ಮಕ ಕಾರಣಗಳೇನು?

ಉ.     * ಹೊಸ ನಾಗರಿಕ ಮತ್ತು ಅಪರಾದ ಕಾಯ್ದೆಗಳನ್ನು ಬ್ರಿಟಿಷರು ಜಾರಿಗ ತಂದರು.

* ಕಾನೂನಿನಲಿ ಪಕ್ಷಪಾತ ಮತ್ತು ಭಾರತೀಯರಿಗ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.

* ಆಂಗ ಭಾಷೆ ನ್ಯಾಯಾಲಯ ಭಾಷೆಯಾದ ಕಾರಣ ಭಾರತೀಯರು ತೊಂದರೆಗೊಳಗಾದರು.

* ಇಂಗ್ಲೀಷ್ ನ್ಯಾಯಾಧೀಶರು ಬ್ರಿಟಿಷರ ಪರವಾಗಿಯೇ ನ್ಯಾಯ ನೀಡುತ್ತಿದ್ದರು.

* ಹೊಸ ಕಾನೂನಿನ ಆಶಯ ಭಾರತೀಯರಿಗ ಅರಿವಾಗಲಿಲ್ಲ.

logoblog

Thanks for reading ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

Previous
« Prev Post

No comments:

Post a Comment